ಶಿವಮೊಗ್ಗ: ಅಕ್ಟೋಬರ್ 15 ಭಾರತ್ ಸಂಚಾರ ನಿಗಮದ ಬಿಲ್ ವಿಭಾಗದಲ್ಲಿನ ತಾಂತ್ರಿಕ ಕಾರಣಗಳಿಂದಾಗಿ ಅಕ್ಟೋಬರ್ ತಿಂಗಳಿನ (01.09.19 ರಿಂದ 30.09.19) ದೂರವಾಣಿ/ಬ್ರಾಡ್‍ಬ್ಯಾಂಡ್ ಬಿಲ್ಲುಗಳ ಮುದ್ರಣದಲ್ಲಿ ವಿಳಂಬವಾಗುತ್ತಿದ್ದು, ಗ್ರಾಹಕರು ಬಿಲ್‍ಗಳ ಮೊತ್ತವನ್ನು ಪಾವತಿಸಲು ಸಮೀಪದ ಗ್ರಾಹಕ ಸೇವಾಕೇಂದ್ರವನ್ನು ಸಂಪರ್ಕಿಸುವಂತೆ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಹಿತಿಗಾಗಿ ದೂ.ಸಂ.: 08182-251877/261279 ಗಳನ್ನು ಸಂಪರ್ಕಿಸುವುದು.