ಜೂನ್ 18 ರಿಂದ ನಡೆಯುವ ದ್ವಿತೀಯ ಪಿ.ಯು.ಸಿ ಆಂಗ್ಲ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಗೊಂದಲಗಳಿದ್ದಲ್ಲಿ ಪರಿಹರಿಸಲು ಸಹಾಯವಾಣಿ ಜೂನ್-13ರಿಂದ ತೆರೆದಿದ್ದು, ವಿದ್ಯಾಥಿಗಳಿಗೆ ಯಾವುದೆ ಸಂದೇಹ ಅಥವಾ ಮಾಹಿತಿಗಾಗಿ ದೂ.ಸಂ.: 08182-276904/ 9449363892/9035034671 ಗಳಿಗೆ ಬೆಳಗ್ಗೆ 08.00 ರಿಂದ ಸಂಜೆ 8.00ರವರೆಗೆ ಸಂಪರ್ಕಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.