ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಆರ್ಯ ಯೋಜನೆಯಡಿಯಲ್ಲಿ “ನರ್ಸರಿ ತಾಂತ್ರಿಕತೆ“ ಬಗ್ಗೆ ಸಾಮಥ್ರ್ಯಾಭಿವೃದ್ಧಿ ತರಬೇತಿಯನ್ನು ದಿನಾಂಕ 14.02.2023 ರಿಂದ 16.02.2023 ರವರೆಗೆ ಆಯೋಜಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 11-02-2023 ರೊಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.
ಸೂಚನೆ:
- ಮೊದಲು ನೊಂದಾಯಿಸಿದ 20 ಜನರಿಗೆ ಮಾತ್ರ ಅವಕಾಶವಿರುತ್ತದೆ.
- ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ ಕಾರ್ಡ್ ಮತ್ತು ಫೋಟೋ ತರಬೇಕು.
- ತರಬೇತಿಗೆ ಬರುವಾಗ ನಿಮ್ಮ ಹೊಲದ ಪಹಣಿ ತರಬೇಕು.
- ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ.
- ವಯಸ್ಸು 18 ರಿಂದ 35 ವರ್ಷದೊಳಗೆ ಇರಬೇಕು.
ಸಂಪರ್ಕಿಸುವ ವಿಳಾಸ:
ಡಾ. ಪೂಜಾ, ಜಿ. ಕೆ.
ಹಿರಿಯ ಸಹಾಯಕ ಸಂಶೋಧಕರು
ಆರ್ಯ ಯೋಜನೆ, ಕೆ.ವಿ.ಕೆ., ಶಿವಮೊಗ್ಗ
ಮೊಬೈಲ್ : 8073780352