ಮತ್ತೂರು ರಸ್ತೆಯ ಶ್ರೀ ಪಾದವಲ್ಲಭ ಕ್ಷೇತ್ರದಲ್ಲಿ ಇಂದು ಶ್ರೀ ಸತ್ ಉಪಾಸಿ ಸದ್ಗುರುಗಳ ಸಾನಿದ್ಯದೊಂದಿಗೆ ದತ್ತ ಜಯಂತಿ ಅಂಗವಾಗಿ ರಥೋತ್ಸವ ನಡೆಯಿತು. ಅಪಾರ ಭಕ್ತರ ಸಮೋಹ ರಥೋತ್ಸವ ಹಾಗೂ ಬಜನೆ, ಸತ್ಸಂಗ ಮತ್ತು ಶ್ರೀಗಳ ಆಶೀರ್ವಚನದಲ್ಲಿ ಪಾಲ್ಗೊಂಡಿದ್ದರು.