ಶಿವಮೊಗ್ಗ ಆಗಸ್ಟ್ 16 : ಆಗಸ್ಟ್ 12 ರ ಪೂರ್ವಾಹ್ನ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯ ಕಾರ್ಯಭಾರವನ್ನು ಎನ್.ಡಿ.ಪ್ರಕಾಶ್ ಇವರು ವಹಿಸಿಕೊಂಡಿರುತ್ತಾರೆ. ಇನ್ನು ಮುಂದೆ ಇವರ ವೈಯುಕ್ತಿಕ ಗಮನಕ್ಕೆ ತರಬಯಸುವ ವಿಷಯಗಳು ಹಾಗೂ ಅರೆ ಸರ್ಕಾರಿ ಪತ್ರಗಳನ್ನು ಎನ್.ಡಿ. ಪ್ರಕಾಶ್, ಎಂ.ಎಸ್ಸಿ(ಅಗ್ರಿ,), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ದೂರವಾಣಿ ಸಂಖ್ಯೆ: 08182-223770, 267206, 9480876000, ಇಮೇಲ್ ವಿಳಾಸ ceo.shimoga@gmail.com ಈ ವಿಳಾಸಕ್ಕೆ ಕಳುಹಿಸಿಕೊಡಬಹುದೆಂದು ಅವರು ತಿಳಿಸಿದ್ದಾರೆ.

error: Content is protected !!