ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ THE KARNATAKA EPIDEMIC DISEASES ACT, 2020 ಕಾಯ್ದೆಯ ಅಡಿಯಲ್ಲಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಹಾಗೂ ಕುಂಸಿ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಸೇರಿ, ಒಟ್ಟು 02 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಹಾಗೂ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ  ಒಟ್ಟು 191 ವಾಹನಗಳನ್ನು ( 160 ದ್ವಿ ಚಕ್ರ ವಾಹನಗಳು ಮತ್ತು 31 ಕಾರುಗಳನ್ನು)  ವಶಪಡಿಸಿಕೊಳ್ಳಲಾಗಿದೆ ಮತ್ತು  IMV ಕಾಯ್ದೆ ಅಡಿಯಲ್ಲಿ ಒಟ್ಟು 242 ಪ್ರಕರಣಗಳನ್ನು  ದಾಖಲಿಸಿ ರೂ 1,18,300/- ದಂಡವನ್ನು  ವಿಧಿಸಲಾಗಿದೆ.

error: Content is protected !!