ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾದಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ ಜಿಲ್ಲೆಯ ಭದ್ರಾವತಿ ಕಾರೆಹಳ್ಳಿ..ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ಅಧಿಕಾರಿಗಳಿಗೆ ಬಿಸ್ಗತ್,ನೀರು, ಹಣ್ಣು ಮತ್ತು ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಗಳನ್ನು ವಿತರಿಸಿ ಅವರು ಜಾಗರುಕರಾಗಿ ಕರ್ತವ್ಯವನ್ನು .ನಿರ್ವಹಿಸುವಂತೆ ಸೂಚಿಸಿದರು.
