ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಅವರ ಸ್ವಗ್ರಹದಲ್ಲಿ ಗುಡ್ ಲಕ್ ಅರೈಕೆ ಕೇಂದ್ರದ ಅಧ್ಯಕ್ಷರಾದ ರವೀಂದ್ರನಾಥ ಐತಾಳರ ನೇತೃತ್ವದಲ್ಲಿ ಎಲ್ಲಾ ನಿರ್ದೇಶಕರೊಂದಿಗೆ ಹಾರಹಾಕಿ ಶಾಲು ಹೊದಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಗುಡ್ ಲಕ್ ನ ನೂತನ ಕಟ್ಟಡದ ಕಾಮಗಾರಿಯು ಬಗ್ಗೆ ಚರ್ಚಿಸಿದರು.ಕೆರೆಯ ತೂಬಿನ ಪೈಪನ್ನು ಎಕೆ ಇನ್ನೂ ಸ್ಥಳಾಂತರಿಸಿಲ್ಲ ಎನ್ನುವ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅರೈಕೆ ಕೇಂದ್ರದ ನಿರ್ದೇಶಕರದ ರಾಮಲಿಂಗಪ್ಪ,ವಿಜಯಕುಮಾರ್, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ಶಿವಪ್ಪಗೌಡರು ನೂತನ ಸಚಿವರಿಗೆ ಶುಭ ಕೋರಿದರು.

error: Content is protected !!