ಕೋವಿಡ್-19 ನಿಂದಾಗಿ ನಮ್ಮ ರಾಜ್ಯದ ಬಡಕಲಾವಿದರು/ ಸಾಹಿತಿಗಳ ನೆರವಿಗಾಗಿ ಮಾನವೀಯ ದೃಷ್ಟಿಯಿಂದ ಆಹಾರ ಸಾಮಗ್ರಿ ಮತ್ತು ಇತರೆ ವಸ್ತುಗಳನ್ನು ನೀಡಲು ಜನಪರ ಸಂಘಸಂಸ್ಥೆಗಳು ಮುಂದೆ ಬಂದಿದ್ದು, ಇಲಾಖೆಯ ವತಿಯಿಂದ ಬಡ /ನಿರ್ಗತಿಕ ಕಲಾವಿದರು ಹಾಗೂ ಸಾಹಿತಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕಲಾ ಪ್ರಕಾರ, ಬಿಪಿಎಲ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ವಿವರವನ್ನು ಕಳುಹಿಸಬೇಕಾಗಿದ್ದು, ಅರ್ಹ ಕಲಾವಿದರು ಮಾಹಿತಿಯನ್ನು dkc.shivamogga@gmail.com ವಿಳಾಸಕ್ಕೆ ಈ ಮೈಲ್ ಮುಖಾಂತರ ಸಲ್ಲಿಸಬೇಕಾಗಿ ಕೋರಿದೆ. - The News Next Kannada Digital
Skip to content
Post Views: 200
error: Content is protected !!