ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗತಾಲ್ಲೂಕು)
ಇಲ್ಲಿ ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿ ಇರುವ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು.
ಮುಂದಿನ 6 ತಿಂಗಳಿನಲ್ಲಿ ನಡೆಯುವ ತರಬೇತಿಗಳು
ಕ್ರ.ಸಂ ತರಬೇತಿ ಅವಧಿ(ದಿನಗಳು) ತಿಂಗಳು
1 ಹೈನುಗಾರಿಕೆ & ಎರೆಹುಳು ಗೊಬ್ಬರ ತಯಾರಿಕೆ 10 ಏಪ್ರಿಲ್
2 ಮೊಬೈಲ್ ರಿಪೈರ್ ಅಂಡ್ ಸರ್ವಿಸಸ್ 30 ಮೇ
3 ಕುರಿ ಸಾಕಾಣಿಕೆ 10 ಮೇ
4 ಕೋಳಿ ಸಾಕಾಣಿಕೆ 10 ಮೇ
5 ಬ್ಯುಟಿ ಪಾರ್ಲರ್ ಮ್ಯಾನೇಜ್‍ಮೆಂಟ್ 30 ಜೂನ್
6 ಅಣಬೆ ಬೇಸಾಯ 10 ಜೂನ್
7 ಆesಞ ಖಿoಠಿ Pubಟishiಟಿg -ಆಖಿP 45 ಜುಲೈ
8 ಜೇನು ಸಾಕಾಣಿಕೆ 10 ಜುಲೈ
9 ಫೋಟೋಗ್ರಫಿ & ವೀಡಿಯೋಗ್ರಫಿ 30 ಜುಲೈ
10 ಹೊಲಿಗೆ ತರಬೇತಿ – ಇmbಡಿoiಜeಡಿಥಿ 30 ಆಗಸ್ಟ್
11 ಅomಠಿuಣeಡಿizeಜ ಂಛಿಛಿouಟಿಣiಟಿg 30 ಆಗಸ್ಟ್
12 Iಟಿsಣಚಿಟಟಚಿಣioಟಿ & Seಡಿviಛಿiಟಿg oಜಿ ಅಅಖಿಗಿ 13 ಆಗಸ್ಟ್
ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು, 8ನೇ ತರಗತಿ ಉತ್ತೀರ್ಣರಾಗಿರಬೇಕು, ಗ್ರಾಮೀಣ ಭಾಗದ ಃPಐ ಪಡಿತರ ಚೀಟಿ ಹೊಂದಿರಬೇಕು ಮತ್ತು ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರಬೇಕು.
ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ.
ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577 216 (ಶಿವಮೊಗ್ಗ ತಾಲ್ಲೂಕು)
ಇವರಿಗೆ ಕೂಡಲೇ / ತಕ್ಷಣವೇ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8660062683, 8105378735, 9481955721, 9743429595, 9449371579