ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಸಮುದಾಯ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದ್ದ ಹಿಂದೂಸ್ತಾನಿ ಸಂಗೀತ ಉತ್ಸವದಲ್ಲಿ ಡಾ||ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ ಉಸ್ತಾದ್ ಹುಮಾಯೂನ್ ಹರ್ಲಾಪೂರ ಇವರು ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ವಾನ್ ವಿನಾಯಕ ಭಟ್ ಸಾಗರ ಅವರು ತಬಲಾ, ವಿ|| ಭರತ್ ಹೆಗಡೆ ಅವರು ಹಾರ್ಮೋನಿಯಂ ಹಾಗೂ ನಿಷಾದ್ ಮತ್ತು ದಿಲ್ಷಾಹ್ ಅವರು ತಾನ್ಪುರ್ನಲ್ಲಿ ಸಾಥ್ ನೀಡಿದರು. - The News Next Kannada Digital
Skip to content
Post Views: 147
error: Content is protected !!