‘ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು’ ಕುರಿತ 6 ದಿನಗಳ ತರಬೇತಿ

ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದೇ ತಿಂಗಳ 21,22 ಮತ್ತು 23 ರಂದು “ರಾಗಿಯ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕೆ” ಬಗ್ಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ.ತರಬೇತಿ ಸಮಯ: ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ

ತರಬೇತಿಯಲ್ಲಿ ಭಾಗವಹಿಸುವ ಅಭ್ಯಥಿ೯ಗಳಿಗೆ ಸೂಚನೆ

  1. ಈ ತರಬೇತಿಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ರಿಂದ 35 ವರ್ಷದ ವಯಸ್ಸಿನವರಾಗಿರಬೇಕು.
  2. ಕಡ್ಡಾಯವಾಗಿ ಶಿವಮೊಗ್ಗ ಜಿಲ್ಲೆಯವರಾಗಿರಬೇಕು.
  3. ಈ ತರಬೇತಿ ಕಾರ್ಯಕ್ರಮವು 15 ಜನರಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಕರೆ ಮಾಡಿ ಹೆಸರು ನೊಂದಾಯಿಸಿದವರಿಗೆ ಮಾತ್ರ ಅವಕಾಶ
  4. ಈ ತರಬೇತಿ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿರುತ್ತದೆ (ಊಟ ಮತ್ತು ವಸತಿ).
  5. ಆಸಕ್ತ ಯುವಕ-ಯುವತಿಯರಿಗೆ ಮಾತ್ರ ಅವಕಾಶ.
  6. ತರಬೇತಿಯ ನಂತರ ಪ್ರಮಾಣಪತ್ರವನ್ನು ವಿತರಿಸಲಾಗುವುದು.
  7. ತರಬೇತಿ ಕಾರ್ಯಕ್ರಮವು ಬೋಧನೆ, ಪ್ರಾಯೋಗಿಕ ಕಲಿಕೆ ಮತ್ತು ಅಧ್ಯಯನ ಪ್ರವಾಸ ಗಳನ್ನು ಒಳಗೊಂಡಿರುತ್ತದೆ.
  8. ತರಬೇತಿಯಲ್ಲಿ ಭಾಗವಹಿಸ ಬಯಸುವವರು ಕಡ್ಡಾಯವಾಗಿ ಆಧಾರ್ ಪ್ರತಿಯನ್ನು ತರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: 8147224517

error: Content is protected !!