ಕನಾ೯ಟಕ ಸಕಾ೯ರದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗು
ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ನಾಲ್ಕು ತಿಂಗಳ ಅವಧಿಯ ಅಸಿಸ್ಟೆಂಟ್ ಫ್ಯಾಷನ್ ಡಿಸೈನರ್ ಉಚಿತ ತರಬೇತಿಗಾಗಿ ಅಜಿ೯ಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಎಸ್.ಸಿ., ಎಸ್.ಟಿ. ಹಾಗು ಇತರೆ ಹಿಂದುಳಿದ ವಗ೯ಗಳ ಅಭ್ಯರ್ಥಿಗಳು ಪಾಸ್ ಪೋರ್ಟ್ ಸೈಜ್ ಫೋಟೋ, ಆಧಾರ್ ಕಾಡ್೯, ಹೈಸ್ಕೂಲ್ ವಿದ್ಯಾಭ್ಯಾಸದ ಪ್ರಮಾಣಪತ್ರ ಮತ್ತು ಜಾತಿ ಸಟಿ೯ಫಿಕೇಟ್ ಗಳ ಜೆರಾಕ್ಸ್ ಪ್ರತಿಗಳೊಂದಿಗೆ ಕೂಡಲೇ ಸಂಪಕಿ೯ಸುವುದು, ಕೆಲವೆ ಪ್ರವೇಶಗಳು ಮಾತ್ರ.
ನಟರಾಜ್ ಮೊಬೈಲ್ : 9448143165
