ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀನಿವಾಸ ಮೂರ್ತಿಯವರು ಅಮೃತ್ ನೋನಿ ಡಿ-ಪ್ಲಸ್ ಹೂಮನ್ ಟ್ರಯಲ್‌ನಲ್ಲಿ ಭಾರೀ ಯಶಸ್ಸಿನ ಕುರಿತು .ಅಮೃತ್ ನೋನಿ ಡಿ-ಪ್ಲಸ್ ಹೂಮನ್ ಟ್ರಯಲ್ (ಮಾನವ ಪ್ರಯೋಗ)ದಲ್ಲಿ ಮಹತ್ವದ ಸಾಧನೆ ಮಾಡಿದೆ. ಶೇಕಡ 100ರಷ್ಟು ಪಾಸಿಟಿವ್ ಫಲಿತಾಂಶ ಪಡೆದುಕೊಂಡಿದೆ. ಎಂದು ತಿಳಿಸಿದರು
ಡಯಾಬಿಟೀಸ್ ವಿರುದ್ಧ ಹೋರಾಡಲು ಸಹಾಯ ಮಾಡೋದಲ್ಲದೆ, ಇದರಲ್ಲಿ ಒಂಚೂರೂ ಅಡ್ಡ ಪರಿಣಾಮ ಇಲ್ಲ (100% ನೋ ಸೈಡ್
ಎಫೆಕ್ಟ್‌) ಅಂತ ಸಾಬೀತಾಗಿದೆ. ಬದಲಿಗೆ ಹಲವಾರು ಹೊಸ ಆರೋಗ್ಯದ ಲಾಭಗಳು ಅಧ್ಯಯನದ ವೇಳೆ ಕಂಡುಬಂದಿವೆ. ಇದು
ಆಯುರ್ವೇದ ಲೋಕದಲ್ಲಿ ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆ ಕಡೆಯಿಂದ ನಡೆಸಲಾಗಿರೋ ಕ್ರಾಂತಿಕಾರಿ ಸಂಶೋಧನೆ. ಈ ಅದ್ಭುತ
ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಸಂತಸವಾಗುತ್ತಿದೆ.ಆರೋಗ್ಯದ ಮಹತ್ವವನ್ನು ಅರಿತಿರುವ Valyou Products
ಸಂಸ್ಥೆಯು ಕಳೆದ 13 ವರ್ಷಗಳಿಂದ ಲಕ್ಷಾಂತರ ಜನರ ಆರೋಗ್ಯ ಸುಧಾರಿಸುವಲ್ಲಿ ಯಶಸ್ವಿಯಾಗಿದೆ. ವೈದ್ಯರು ಹಾಗೂ ಸಂಶೋಧಕರ
ಮಾರ್ಗದರ್ಶನದಲ್ಲಿ ನೂತನ ತಂತ್ರಜ್ಞಾನದಲ್ಲಿ ಉತ್ತಮ ಗುಣಮಟ್ಟದ ಅಮೃತ್ ನೋನಿ ಉತ್ಪನ್ನಗಳನ್ನು ತಯಾರಿಸುತಿದ್ದು GMP,
ISO certificate ಗಳನ್ನು ಹೊಂದಿದೆ. ಆಯುರ್ವೇದ ಹಾಗೂ ನೋನಿ ಹಣ್ಣಿನ ಮಹತ್ವವನ್ನು ಸಾರುವ ಉದ್ದೇಶದಿಂದ ಇತ್ತೀಚಿಗೆ
ಲಕ್ಷಾಂತರ ಮಧುಮೇಹಿಗಳಿಗೆ ಅಮೃತವಾಗಿರುವ ಅಮೃತ್ ನೋನಿ ಡಿ- ಪ್ಲಸ್ ಉತ್ಪನ್ನವನ್ನು ಕ್ಲಿವಿಕಲ್ ಟ್ರಯಲ್ಸ್ ಗೆ ಒಳಪಡಿಸಲಾಗಿತ್ತು. ಈ ಸಂಶೋಧನೆಯಲ್ಲಿ ಅಮೃತ್ ಮೋವಿ ಡಿ-ಪ್ಲಸ್ ಮಧುಮೇಹ ಹಾಗೂ ಮಧುಮೇಹ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲದ ಅತ್ಯುತ್ತಮ ಪರಿಣಾಮಕಾರಿ ಔಷಧ ಎಂದು ಧೃಡಪಟ್ಟಿದೆ.ಬದಲಾದ
ಜೀವನಶೈಲಿ, ಆಹಾರ ಪದ್ಧತಿಯಂತಹ ಹಲವಾರು ಕಾರಣಗಳಿಂದ ಮಧುಮೇಹ ಭಾರತದಲ್ಲಿ ಅತಿ ವೇಗವಾಗಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ Valyou Products ಸಂಸ್ಥೆಯು ವಿಶೇಷ ತಂತ್ರಜ್ಞಾನ ಹಾಗೂ ಸಂಶೋಧನೆಗಳ ಮುಖಾಂತರ ಅಮೃತ್ ನೋನಿ ಡಿ – ಪ್ಲಸ್ಹೊ ರತಂದು ನಿಯಮಗಳಿಗೆ ಅನುಸಾರವಾಗಿ ಪ್ರಾಣಿಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾದ ನಂತರ, ಮನುಷ್ಯರ ಬಳಕೆಗೆ
ತರಲಾಗಿತ್ತು, ಇಂದು ಲಕ್ಷಾಂತರ ಮಧುಮೇಹಿಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ.
ಆದರೂ ಸಹ, ಅಮೃತ್ ನೋನಿ ಡಿ – ಪ್ಲಸ್ ಉತ್ಪನ್ನವನ್ನು ಮತ್ತಷ್ಟು ಸಂಶೋಧನೆಗೆ ಒಳಪಡಿಸಬೇಕೆಂಬ ಸಂಸ್ಥೆಯ ಆಲೋಚನೆ ಬಂತು.
ಹೀಗಾಗಿ, ಭಾರತ ಸರ್ಕಾರದಿಂದ ಪರವಾನಗಿ ಪಡೆದ (CTRI registered) ಸಂಶೋಧನಾ ಕೇಂದ್ರವಾದ ಸಿಂಕ್ರೆಟಿಕ್ ಕ್ಲಿನಿಕಲ್
ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಅಮೃತ್ ನೋನಿ ಡಿ – ಪ್ಲಸ್ ಉತ್ಪನ್ನದ ಮಾದರಿಗಳನ್ನು ನೀಡಲಾಗಿತ್ತು. ಕಳೆದ ಆರು
ತಿಂಗಳಿನಿಂದ ನಡೆದ ಸಂಶೋಧನೆಯ ಫಲಿತಾಂಶ ಇದೀಗ ಹೊರ ಬಂದಿದೆ.ಈ ವರದಿಯಲ್ಲಿ ಅಮೃತ್ ಮೋವಿ ಡಿ – ಪ್ಲಸ್ ಬಳಸಿದವರಲ್ಲಿ
ಯಾವುದೇ ಅಡ್ಡರಿಣಾಮವಿಲ್ಲದೆ ಮಧುಮೇಹವು ಗಣನೀಯವಾಗಿ ಕಡಿಮೆಯಾಗಿದೆ. ನೋನಿ ಹಣ್ಣು ಹಾಗೂ ಪಾರಂಪರಿಕ
ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾದ ಈ ಉತ್ಪನ್ನ ಮಧುಮೇಹಿಗಳಿಗೆ ಅಮೃತ ಎಂದು ಧೃಡಪಟ್ಟಿದೆ. ಈ ಮೂಲಕ ಇಂದು
ಸಂಸ್ಥೆಯ ಪರಿಶ್ರಮಕ್ಕೆ ಸಾರ್ಥಕತೆಯ ಫಲ ಸಿಕ್ಕಿದೆ ಎಂದು ಹೇಳಬಹುದು.ಡಯಾಬಿಟೀಸ್ ಟೈಪ್ 2 ಇರುವ 30-65 ವರ್ಷ
ವಯೋಮಾನದ ಮಹಿಳೆಯರು ಮತ್ತು ಮರುಷರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿತ್ತು. ಅಮೃತ್ ನೋನಿ ಡಿ – ಪ್ಲಸ್ ಉತ್ಪನ್ನ
ಸೇವಿಸಿದ ಬಳಿಕ ಇವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಗಣನೀಯವಾಗಿ ಇಳಿದು
ದಾಖಲಿಸಲಾಗಿದೆ.
ನಿಯಂತ್ರಣಕ್ಕೆ
ಬಂದಿರುವುದನ್ನು ವರದಿಯಲ್ಲಿ ದಾಖಲಿಸಲಾಗಿದೆ

ಯಾವುದೇ ಕ್ಲಿನಿಕಲ್ ಟ್ರಯಲ್‌ನಲ್ಲಿ ಪ್ರತಿ ಹಂತದಲ್ಲಿಯೂ ವ್ಯಕ್ತಿಗಳಲ್ಲಿ ಕಾಣುವ ಎಲ್ಲಾ ವ್ಯತಿರಿಕ್ತ ಪರಿಣಾಮಗಳನ್ನ, ಅದರ ಲಕ್ಷಣಗಳನ್ನು
ದಾಖಲಿಸಲಾಗುತ್ತದೆ. ಆದರೆ, ಈ ವರದಿಯಲ್ಲಿ ತಿಳಿದು ಬಂದಿರುವುದೇನೆಂದರೆ, ಅಮೃತ್ ನೋನಿ ಡಿ – ಪ್ಲಸ್ ತೆಗೆದುಕೊಂಡವರಲ್ಲಿ
HBA1C , FBS, PPBS ಹಾಗೂ LIPID PROFILE ಗಣನೀಯವಾಗಿ ಇಳಿಕೆಯಾಗಿದೆ. ಅಷ್ಟೆ ಅಲ್ಲದೆ LOW DENSITY
CHOLESTEROL (BAD CHOLESTEROL) 38 Body HIGH DENSITY CHOLESTEROL (GOOD
CHOLESTEROL) ಏರಿಕೆಯಾಗಿದೆ. ಆದ್ದರಿಂದ ಅಮೃತ್ ನೋನಿ ಡಿ – ಪ್ಲಸ್ ದೇಹದ ಮೇಲೆ ಅತ್ಯಂತ ಒಳ್ಳೆಯ ಪ್ರಭಾವವನ್ನು
ಬೀರುತ್ತದೆ. ಸೈಡ್ ಎಫೆಕ್ಟ್ ಬದಲಿಗೆ ಸೈಡ್ ಬೆನಿಫಿಟ್ಸ್ ನೀಡುತ್ತದೆ ಎಂದು ಸಾಬೀತಾಗಿದೆ. ಅದೇ ರೀತಿ ಅಮೃತ್ ನೋನಿ ಡಿ – ಪ್ಲಸ್
ಅನ್ನು ಸತತವಾಗಿ ಆರು ತಿಂಗಳು ತೆಗೆದುಕೊಂಡ ಮೇಲೂ ಸಹ ಸಿಬಿಸಿ, ಲಿವರ್, ಕಿಡ್ನಿ ಹಾಗೂ ಇತರ ಅಂಗಾಂಗಗಳ ಮೇಲೆ
ಯಾರೊಬ್ಬರಲ್ಲೂ, ಯಾವುದೇ ಅಡ್ಡ ಪರಿಣಾಮ ಬೀರಲಿಲ್ಲ ಅನ್ನೋದನ್ನ ಸಂಶೋಧನೆಯ ಮೂಲಕ ಖಚಿತಪಡಿಸಲಾಗಿದೆ.
ಮೊಟ್ಯಾಸಿಯಂ ಲೆವೆಲ್ಸ್ ಹೆಚ್ಚಿದ್ದವರಲ್ಲಿ ಸಾಮಾನ್ಯ ಮಟ್ಟಕ್ಕೆ ತಗ್ಗಿದೆ. ಈ ರೀತಿ, ಅಮೃತ್ ನೋನಿ ಡಿ – ಪ್ಲಸ್ ಸೇವನೆ ಉತ್ತಮ ಪರಿಣಾಮ
ನೀಡೋದಲ್ಲದೆ, ಅತ್ಯಂತ * ಸೇಫ್ ‘ ಎಂದು ಕೂಡ, CLINICAL TRIAL REGISTERY OF INDIA ದಲ್ಲಿ ನೋಂದಾಯಿತ,
Syncretic Research Lab ವರದಿಯ ಸಾರಾಂಶದಲ್ಲಿ ದಾಖಲಾಗಿದೆ. ಇದು ಇಡೀ ದೇಶದ ಆಯುರ್ವೇದ ಲೋಕದಲ್ಲಿ ಅತ್ಯಂತ
ಮಹತ್ವದ ಮೈಲುಗಲ್ಲು. ಈ ಸಾಧನೆಗೆ ಕಾರಣವಾಗಿರೋ ಅಮೃತ್ ನೋನಿ ಸಂಸ್ಥೆ ನಮ್ಮ ಕರ್ನಾಟಕದ ಕಂಪನಿಯಾಗಿರುವುದು
ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಅಮೃತ್ ನೋನಿಗೂ
ಇದು ಎಂದೂ ಮರೆಯಲಾಗದ ಕ್ಷಣ. ಎಂದರು.

ಸುದ್ದಿಗೋಷ್ಠಿಯಲ್ಲಿ ವ್ಯಾಲ್ಯೂ ಪ್ರೊಡೆಕ್ಟ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಶ್ರೀಮತಿ ಅಂಬುಜಾಕ್ಷಿ, ಓಂ ಶ್ರೀ ಮಾರ್ಕೆಟಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಮತಿ ಮಂಗಳಾಂಬಿಕೆ, ಓಂ ಶ್ರೀ ಮಾರ್ಕೆಟಿಂಗ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ ನ ಸಿಇಒ ನಾರಾಯಣ್ ಹಾಗೂ ಸಿಂಕ್ರೆಟಿಕ್ ಕ್ಲಿನಿಕಲ್ ರಿಸರ್ಚ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀಯುಜಿನ್ ವಿನಿ ಫ್ರೆಡ್ ಉಪಸ್ಥಿತರಿದ್ದರು.

error: Content is protected !!