ನಗರದ ಬೊಮ್ಮನಕಟ್ಟೆಯ ಸಿಡಿಲುಗೆ ಬಲಿಯಾದ ಲಕ್ಷ್ಮಿ ಅವರ ನಿವಾಸಕ್ಕೆ ಭೇಟಿ ನೀಡಿ ಜಿಲ್ಲಾಡಳಿತ ವತಿಯಿಂದ 5 ಲಕ್ಷ ಪರಿಹಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಆದಂತಹ ಪರಶುರಾಮ್, ಮಹಾನಗರ ಪಾಲಿಕೆಯ ಮೇಯರ್ ಆದಂತಹ ಶಿವಕುಮಾರ್, ಮಾಜಿ ಸೂಡ ಅದ್ಯಕ್ಷರಾದಂತ ನಾಗರಾಜ್, ಸ್ಥಳೀಯ ಕಾರ್ಪೊರೇಟರ್ ಆದಂತಹ ಆಶಾ ಚಂದ್ರಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

error: Content is protected !!