ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಶ್ರೀ ಎಸ್. ಎಸ್. ಜ್ಯೋತಿ ಪ್ರಕಾಶ್ ಅವರ  ಪದಗ್ರಹಣ ಸಮಾರಂಭ ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆಎಸ್ ಈಶ್ವರಪ್ಪನವರು,ವಿಧಾನಪರಿಷತ್ ಸದಸ್ಯರಾದ ಶ್ರೀ  ಆಯನೂರು ಮಂಜುನಾಥ್ ರವರು,ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ್ಯದ  ಶ್ರೀ ಪಟ್ಟಾಭಿರಾಮನ್ ಅವರು,ರಾಜ್ಯ ಆರ್ಯವೈಶ್ಯ ನಿಗಮದ ಅಧ್ಯಕ್ಷರಾದ ಶ್ರೀ ಡಿಎಸ್ ಅರುಣ್ ಅವರು,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಡಿ ಮೇಘರಾಜ್ ಅವರು,ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಎಸ್ ದತ್ತಾತ್ರಿ ಅವರು,ಪಾಲಿಕೆ ಮೇಯರ್  ಶ್ರೀಮತಿ ಸುವರ್ಣ ಶಂಕರ್ ಅವರು,ಉಪ ಮೇಯರ್ ಶ್ರೀಮತಿ ಸುರೇಖಾ ಮುರುಳಿಧರ ರಾವ್ ಅವರು,ಸದಸ್ಯರಾದ ಶ್ರೀ ಚನ್ನಬಸಪ್ಪ (ಚನ್ನಿ) ಅವರು, ಶ್ರೀ ಜ್ಞಾನೇಶ್ವರ ಅವರು,ಶ್ರೀ ವಿಶ್ವಾಸ್ ಅವರು, ಶ್ರೀಮತಿ ಅನಿತಾ ರವಿಶಂಕರ್ ರವರು, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಜಗದೀಶ್ ಅವರು, ಪ್ರಧಾನ ಕಾರ್ಯದರ್ಶಿಯಾದ ಸಂತೋಷ್ ಬಳ್ಳಕೆರೆ ಯವರು, ಸೂಡಾ ಸದಸ್ಯರಾದ ಶ್ರೀ ಕದಿರೇಶ್ ಅವರು, ಶ್ರೀ ಬಿಜಿ ರಾಮಲಿಂಗಯ್ಯ ಅವರು, ಶ್ರೀ ಎಸ್ ದೇವರಾಜ್ ಅವರು, ಶ್ರೀಮತಿ ಉಮಾ ಮೂರ್ತಿ ಅವರು,ಪ್ರಮುಖರಾದ ಶ್ರೀ ಎನ್ ಜೆ ರಾಜಶೇಖರ್ (ಸುಭಾಷ್)  ಅವರು,ಶ್ರೀ ಎನ್ ಜಿ ನಾಗರಾಜ್ ಅವರು, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು,ಈ ಸಂದರ್ಭದಲ್ಲಿ ಶ್ರೀ ಎಸ್ ಎಸ್  ಜ್ಯೋತಿ ಪ್ರಕಾಶ್ ಅವರು ಅಧ್ಯಕ್ಷರಾಗಿ ಪದಗ್ರಹಣವನ್ನು ಮಾಡಿದರು

error: Content is protected !!