ಶಿವಮೊಗ್ಗ, ಮೇ 17: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿ ವಿ ಬೆಂಗಳೂರು, ಧಾರವಾಡ ಮತ್ತು ರಾಯಚೂರು ಹಾಗೂ ತೋಟಗಾರಿಕೆ ವಿ ವಿ ಬಾಗಲಕೋಟೆ ಈ ಎಲ್ಲಾ ವಿಶ್ವವಿದ್ಯಾಲಯಗಳ ಪರವಾಗಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಸ್ನಾತಕೋತ್ತರ ಮತ್ತು ಸ್ನಾತಕ ಪರ್ಯಾಯ (Lateral) ಪ್ರವೇಶಾತಿ ಪ್ರಕ್ರಿಯೆಯನ್ನು ಮೇ 27 ರಿಂದ ಆರಂಭಿಸುತ್ತಿದೆ. ಪೂರ್ಣ ವಿವರಗಳಿಗಾಗಿ ವೆಬ್‍ಸೈಟ್ http;// pg.admission.kar.nic.in ರಲ್ಲಿ ಪಡೆದುಕೊಳ್ಳುವಂತೆ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!