ಹೊಸನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಘಟಕ ಸ್ಥಾಪನೆಗೆ ಶಾಸಕರಾದ ಹರತಾಳು ಹಾಲಪ್ಪ ಛಾಲನೆ ನೀಡಿದರು. . ನಂತರ ಮಾತನಾಡಿದ ಹರತಾಳು ಹಾಲಪ್ಪ MSIL ಸಂಸ್ಥೆಯ ರೂ 74.5 ಲಕ್ಷ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನಿಮಿಷಕ್ಕೆ ಸುಮಾರು 400 ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ನೂತನ ಘಟಕ ಇದಾಗಿದೆ. ಇನ್ನೊಂದು ತಿಂಗಳಲ್ಲಿ ಕಾಯಾ೯ರಂಬ ಮಾಡಲಿದೆ.ಇಲ್ಲಿ ಸಕಾ೯ರದ ಜೊತೆ ಮಾತನಾಡಿ ಕೋವಿಡ್‌ ಕೇಂದ್ರವನ್ನು ಹಾಗು ಕೋವಿಡ್‌ ಆಸ್ಪತ್ರೆಯನ್ನು ಕೂಡ ಮಾಡಲಾಗಿದೆ. ಇದರ ಸದುಪಯೋಗವನ್ನು ಇಲ್ಲಿನ ನಾಗರಿಕರು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ಕಾಯ೯ಕ್ರಮದಲ್ಲಿ ತೀಥ೯ಹಳ್ಳಿ ಶಾಸಕರು ಹಾಗು ಕಾಯ೯ಕತ೯ರು, ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!