ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮದವರೊಂದಿಗೆ ಮಾತನಾಡಿ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ ಬಹಳ ದಿನಗಳಿಂದ ಮಂತ್ರಿಮಂಡಲದ ವಿಸ್ತರಣೆ ಬಗ್ಗೆ, ನಮ್ಮ ಅಧ್ಯಕ್ಷರನ್ನು ಪ್ರಧಾನಿಯವರನ್ನು ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸಲಹೆ ಪಡೆದು, ಇನ್ನೆರಡು ದಿನಗಳಲ್ಲಿ ಮಂತ್ರಿ ಮಂಡಲ ವಿಸ್ತರಣೆ ಮಾಡಲಾಗುವುದು.

ಮಾಚ್‌೯ ೫ ರಂದು ಬಜೆಟ್‌ ಮಂಡನೆ ಮಾಡಲಾಗುವುದು.ರಾಜ್ಯದ ನಮ್ಮ ರೈತರಿಗೆ ಅನುಕೂಲವಾಗುವಂತಹ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಿ ರಾಜ್ಯದ ಅಭಿವೃದ್ದಿ ಕಾಯ೯ಕ್ರಮವನ್ನು ರೂಪಿಸುವಂತಹ ಚಚಿ೯ನಡೆಸಲಾಗುತ್ತಿದೆ. ಅದಕ್ಕೆಲ್ಲಾ ಅಂತಿಮ ರೂಪ ಕೊಡುವಂತಹ ಬಡ್ಜೆಟ್‌ ಸಿದ್ದೆತೆ ಕೆಲಸ ಪ್ರಾರಂಭವಾಗಿದೆ ಎಂದು ಹೇಳಿದರು.

error: Content is protected !!