ಇಂದು ವಾರ್ಡ್ ನಂ 2 ರ ಮಹಾನಗರ ಪಾಲಿಕೆ ಸದಸ್ಯರಾದ ಈ ವಿಶ್ವಾಸ್ ಅವರ ಕೋರಿಕೆ ಮೇರೆಗೆ *ಎಲ್ ಬಿ ಎಸ್ ನಗರ, ಅಶ್ವಥ್ ನಗರದಲ್ಲಿ ಮಳೆಗಾಲದ ಮುಂಜಾಗ್ರತ ಕ್ರಮವಾಗಿ, ಅಮೃತ ಯೋಜನೆಯಲ್ಲಿ ನಡೆಯುತ್ತಿರುವ ರಾಜ ಕಾಲುವೆ ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಲು ನೂತನ ಶಾಸಕರಾದ ಚನ್ನಬಸಪ್ಪನವರು ಆಗಮಿಸಿ ಕಾಮಗಾರಿಯನ್ನು ವೀಕ್ಷಿಸಿ ,ಮಹಾನಗರ ಪಾಲಿಕೆಯ ಇಂಜಿನಿಯರ್ ಹಾಲೇಶಪ್ಪನವರಿಗೆ ಕಾಮಗಾರಿಯ ವೇಗವನ್ನು ಹೆಚ್ಚಿಸಲು ಗುಣಮಟ್ಟದ ಕಾಮಗಾರಿಯನ್ನು ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಲಕ್ಷ್ಮೀ ಶಂಕರ್ ನಾಯಕ್,ಸೂಡ ನಿಕಟಪೂರ್ವ ಅಧ್ಯಕ್ಷರಾದ ನಾಗರಾಜ್, ಸ್ಥಳೀಯರಾದ ಶ್ರೀ ನಾಗ, ಸುಮಲತಾ ಭೂಪಾಳಮ್ ,ರಂಗನಾಥ್ ,ಹಾಲೇಶಪ್ಪ,ಶಿವಣ್ಣ,ಇನ್ನು ಅನೇಕ ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!