“ಸಂತೋಷವೆಂಬ ದೀಪದ ಕಾಂತಿಯಿಂದ ಅಂದಕಾರದ ಕತ್ತಲೆ ದೂರವಾಗಿ ಜ್ಞಾನದ ಜ್ಯೋತಿ ಎಲ್ಲರ ಮನೆ ಮನೆಗಳಲಿ ಶಾಶ್ವತವಾಗಿ ನೆಲೆಗೊಳಲ್ಲಿ, ದೀಪಗಳ ಹಬ್ಬವು ಎಲ್ಲಾರ ಬಾಳಿಗೆ ಹೊಸಬೆಳಕನ್ನು ತರಲಿ”.
“ಈ ದೀಪಾವಳಿಯು ಪ್ರತಿಯೊಬ್ಬರ ಜೀವನದಲ್ಲಿ ಹಾಗೂ ಮನೆ ಮನಗಳಲ್ಲಿ ಸುಖ-ಶಾಂತಿ, ನೆಮ್ಮದಿ-ಕೀರ್ತಿ, ಯಶಸ್ಸು, ಆಯುರಾರೋಗ್ಯ ಸಮೃದ್ಧವಾಗಿ ನೆಲೆಯಾಗಲಿ ಎಂದು ಲಕ್ಷ್ಮೀ ಮಾತೆಯಲ್ಲಿ ಪ್ರಾರ್ಥಿಸುತ್ತ ಶಿವಮೊಗ್ಗದ ಸಮಸ್ತ ನಾಗರಿಕರಿಗೆ ಹಾಗೂ ನಾಡಿನ ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು”.