‘ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು’ ಕುರಿತ 6 ದಿನಗಳ ತರಬೇತಿ

ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದಲ್ಲಿ 2019ನೇ ಸೆಪ್ಟಂಬರ್ 30 ರಿಂದ ಅಕ್ಟೋಬರ್ 5ರವರೆಗೆ, ‘ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು’ ಕುರಿತ 6 ದಿನಗಳ ತರಬೇತಿಯನ್ನು ಆಯೋಜಿಸಲಾಗಿದ್ದು, ತರಬೇತಿ ಮತ್ತು ವಸತಿ ಸೌಲಭ್ಯ ಉಚಿತವಾಗಿದೆ. ಶಿವಮೊಗ್ಗ ಜಿಲ್ಲೆಯ 18-35 ವರ್ಷ ವಯಸ್ಸಿನ ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು ನೊಂದಾಯಿಸಲು ಕೋರಿದೆ. ಸಂಪರ್ಕಿಸಿ : ಕು|| ಸ್ಮಿತ, ತೋಟಗಾರಿಕಾ ವಿಜ್ಞಾನಿ, ದೂ:6360902731. ಕಾರ್ಯಕ್ರಮ ಸಂಯೋಜಕರು
ಕೆ.ವಿ.ಕೆ., ಶಿವಮೊಗ್ಗ

error: Content is protected !!