ತಂಬಾಕನ್ನು ತ್ಯಜಿಸುವ ಮೂಲಕ ಆರೋಗ್ಯವಂತ ಪರಿಸರವನ್ನು ಹಾಗೂ ಸಮಾಜವನ್ನು ನಿರ್ಮಿಸೋಣ ಎಂದು ರೋಟರಿ ಮಾಜಿ ಸಹಾಯಕ ಗೌರ್ನರ್
ಜಿ ವಿಜಯಕುಮಾರ್ ನು ಡಿದರು ಅವರು ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಟೆ ಆಸ್ಪತ್ರೆ ರೋಟರಿ ಶಿವಮೊಗ್ಗ ಪೂರ್ವ ಜೆಸಿಐ ಸಂಸ್ಥೆ ಜಿಲ್ಲಾ ಕಾನೂನು ಸೇವಾ ವಿಭಾಗ ತಂಬಾಕು ನಿಯಂತ್ರಣ ಘಟಕ ಹಲವಾರು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳನಾದ ವಿಶ್ವ ತಂಬಾಕು ರಹಿತ ದಿನ ಜಾಗೃತಿ ಜಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ಧೂಮಪಾನಿ ನನ್ನ ಜೀವನದಲ್ಲಿ ಐದು ಟನ್ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರಹಾಕುತ್ತಾನೆ ಅಂದರೆ ಬಿಡಿಸಿದರೆ ಸೇರುವವರು ಕಾರ್ಬನ್ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುವ ಮೂಲಕ ಪರಿಸರ ಮಾಲಿನ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾನೆ ಪ್ರತಿ ವರ್ಷ ತಂಬಾಕು ಮತ್ತು ಗುಟುಕ ಸೇವನೆಯಿಂದ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ ಸಿಗರೇಟು ಸೇದಿ ಬಿಸಾಡಿದಂತಹ 4-5
ಟ್ರೀ ಲಿಯನ್ ಸಿಗರೇಟು ತುಂಡುಗಳು ಮಣ್ಣಿನಲ್ಲಿ ಕರಗದೆ ಮಣ್ಣಿನ ಮೇಲಿನ ಪರಿಸರವನ್ನು ಕುಲುಷಿತ ಗೊಳಿಸುವ ಜೊತೆಗೆ ಭೂಮಿಯ ಒಳ ಭಾಗದ ಅಂತರ್ಜಾಲವನ್ನು ಸಹ ಕಲುಷಿತ ಗೊಳಿಸುತ್ತದೆ ಇದರಿಂದ ಪ್ರಕೃತಿ ವಿನಾಶವಾಗುತದೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಚಂದ್ರಶೇಖರ್ ಅವರು ಮಾತನಾಡುತ್ತಾ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಜಾಗೃತಿ ಜಾತಗಳು ಗುಲಾಬಿ ಆಂದೋಲನಗಳು ಆಟೋ ಮೈ ಕಿಂಗ್ ಬೀದಿ ನಾಟಕಗಳನ್ನು ಹಮ್ಮಿಕೊಳ್ಳುವ ಮುಖಾಂತರ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ತಂಬಾಕು ವ್ಯಸನಗಳು ಈ ಚಟದಿಂದ ಹೊರಬರಲು ಸಹಾಯ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮೆಗಾನ್ ಬೋಧನಾ ಆಸ್ಪತ್ರೆ ಕೊಠಡಿ ಸಂಖ್ಯೆ 17ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಈ ವರ್ಷದ ಘೋಷವಾಕ್ಯ ” ನಮಗೆ ಆಹಾರ ಬೇಕು ತಂಬಾಕಲ್ಲ ” ಎಂದು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ನುಡಿದರು ತಂಬಾಕು ಜಗಿಯುವ ವ್ಯಕ್ತಿ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೆ ತಾನು ಜಗಿದು
ಉಗುಳುವ ಮೂಲಕ ಪರಿಸರವನ್ನು ಕೂಡ ಹಾಳು ಮಾಡುತ್ತಿದ್ದಾನೆ ತಂಬಾಕು ಉಗುಳುವ ವ್ಯಕ್ತಿಯಲ್ಲಿ ಏನಾದರೂ ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳನ್ನು ಹರಡುವ ಕ್ರಿಮಿಗಳು ಇದ್ದರೆ ಅವುಗಳು ಇತರ ವ್ಯಕ್ತಿಗಳಿಗೆ ಹರಡುವ ಮೂಲಕ ಆರೋಗ್ಯವನ್ನು ಹಾಳು ಮಾಡುತ್ತವೆ ಎಂದು ನೋಡಿದರು ಆದ್ದರಿಂದ ಸಾರ್ವಜನಿಕರು ಸಂಘ ಸಂಸ್ಥೆಯವರು ವಿಶ್ವ ತಂಬಾಕು ರಹಿತ ದಿನಾಚರಣೆಗೆ ಸಹಕಾರ ನೀಡುವುದರ ಜೊತೆಗೆ ತಂಬಾಕು ಮುಕ್ತ ದೇಶವನ್ನಾಗಿಸಲು ನೀವೆಲ್ಲ ಕೈಜೋಡಿಸಬೇಕೆಂದು ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಮೈತ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜೆಸಿ ಸಂಘ ಸಂಸ್ಥೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಆಶಾ ಕಾರ್ಯಕರ್ತೆಯರು ಈ ಜಾಗೃತಿ ಜಾತದಲ್ಲಿ ಪಾಲ್ಗೊಂಡಿದ್ದರು ಈ ಸಾರ್ವಜನಿಕ ಜಾಗೃತಿ ಜಾತವು ಲಷ್ಕರ್ ಮಹಲ್ಲ ಗಾಂಧಿ ಬಜಾರ್ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿತು ಈ ಕಾರ್ಯಕ್ರಮದಲ್ಲಿ ತಂಬಾಕು ನಿಯಂತ್ರಣ ಅಧಿಕಾರಿಗಳಾದ ಹೇಮಂತ್ ರಾಜ್. ರವಿರಾಜ್. ಕೋಟೇ ಆಸ್ಪತ್ರೆಯ ವೈದ್ಯರಾದ ಪ್ರಕಾಶ್. ಪ್ರತಿಮಾ ಡಾಕಪ್ಪ ಮಲ್ಲಿಕಾರ್ಜುನ್ ಕಾನೂರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

error: Content is protected !!