ಕೃಷಿ ಅರಣ್ಯದಲ್ಲಿ ಬಿದಿರು ಬೆಳೆಸುವಿಕೆ : ಬಿದಿರು ಒಂದು ಬಹುಪಯೋಗಿ ಸಸ್ಯ ಗುಂಪಿಗೆ ಸೇರಿದೆ. ಜನರಿಗೆ ಪರಿಸರ ಭದ್ರತೆ, ಆಥಿ೯ಕ ಭದ್ರತೆ ಮತ್ತು ಜೀವನ ಭದ್ರತೆ ಒದಗಿಸುತ್ತದೆ.ಇದರ ಉತ್ಪನ್ನಗಳನ್ನು ಕಟ್ಟಡ ಕಟ್ಟಲು ,ಪೀಠಫೊಕರಣಗಳಿಗೆ ಉಪಯೋಗಿಸಲಾಗುತ್ತಿದೆ. ಅಲ್ಲದೆ ಪೇಪರ್‌ ತಯಾರಿಕೆ, ಟೆಕ್ಷಟೈಲ್‌ ಉದ್ಯಮ,ಆಹಾರೋದ್ಯಮ ಮತ್ತು ಇಂಧನ ತಯಾರಿಕೆಗೆ ಬಳಸಲಾಗುತ್ತದೆ.ಭಾರತವು ಬಿದಿರಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ರಾಷ್ಟ್ರವಾಗಿದೆ.ಆದ್ದರಿಂದ ಬಿದರಿನ ಉದ್ಯಮವನ್ನು ಬೆಳೆಸಲು ಭಾರತದಲ್ಲಿ ವಿಫುಲ ಅವಕಾಶಗಳಿಚೆ. ರಾಷ್ಟ್ರೀಯ ಬಾಂಬೂ ಮಿಷನ್‌ ಕೃಷಿ ಅರಣ್ಯದಲ್ಲಿ ಬಿದಿರು ಬೆಳೆಸಲು ಯೋಜನೆಯನ್ನುತಂದಿದೆ.ಹಾಗಾಗಿ ರೈತರು ಇದರ ಉಪಯೋಗವನ್ನು ಅರಣ್ಯ ಇಲಾಖೆಯವರೊಂದಿಗೆ ಸಂಪಕ೯ ಮಾಡಿ ಯೋಜನೆಯ ವಿವರವನ್ನು ಪಡೆದು ಅರಣ್ಯ ಕೃಷಿಯಲ್ಲಿ ತೊಡಗಬಹುದಾಗಿದೆ.

1
2

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು , ಸಾಮಾಜಿಕ ಅರಣ್ಯ ವಿಭಾಗ,

ಶಿವಮೊಗ್ಗ ದೂರವಾಣಿ: 08182 223900

error: Content is protected !!