ಶಿವಮೊಗ್ಗ, ಮಾರ್ಚ್ 17: ಇಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಭದ್ರಾವತಿ ಮತ್ತು ಸಾಗರ ತಾಲೂಕು ಕಂದಾಯಾಧಿಕಾರಿಗಳ ಸಭೆಯನ್ನು ನಡೆಸಿ. ಕಂದಾಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಹಕ್ಕುದಾಖಲೆ ಶಿರಸ್ತೇದಾರರು, ಹೋಬಳಿ ಉಪತಹಶೀಲ್ದಾರರು ಹಾಗೂ ರಾಜಸ್ವ ನಿರೀಕ್ಷಕರು ಉಪಸ್ಥಿತರಿದ್ದರು.
—
