ಶಿವಮೊಗ್ಗ ಮಾರ್ಚ್ 14: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾ.28 ರಿಂದ ಏ.14 ರವರೆಗೆ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಲು ಮಾ.15 ರಿಂದ 17 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2.30 ರಿಂದ 3.30 ರವರೆಗೆ ಉಪನಿರ್ದೇಶಕರ ಕಚೇರಿ ವತಿಯಿಂದ ನೇರ ಫೋನ್-ಇನ್-ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ವಿವಿಧ ಶಾಲೆಯ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿಯೊಂದಿಗೆ ಮಾರ್ಗದರ್ಶನ ನೀಡುವರು.
      ಮಾ.15 ರ ಬೆಳಿಗ್ಗೆ 11 ರಿಂದ 12 ಗಂಟೆವರೆಗೆ ದ್ವಿತೀಯ ಭಾಷೆ ಇಂಗ್ಲಿಷ್ ಕುರಿತು ವೇದಾವತಿ ಮೊ.ಸಂ 9449738979, ಪುಷ್ಪಾವತಿ ಮೊ.ಸಂ: 9663954172 ಹಾಗೂ ಮಧ್ಯಾಹ್ನ 2.30 ರಿಂದ 3.30 ರವರೆಗೆ ಗಣಿತ ವಿಷಯ ಕುರಿತು ರಗೀಬ್ ಹುಸೇನ್ ಮೊ.ಸಂ: 94802777768, ಕೇಶವಪ್ರಸಾದ್ 9844146102, ಮುಕ್ತೇಶ್ 8762752557 ಇವರು ಇವರು ಫೋನ್‍ಇನ್ ಮೂಲಕ ಮಾಹಿತಿ ನೀಡುವರು.
       ಮಾ.16 ರಂದು ಬೆಳಿಗ್ಗೆ 11 ರಿಂದ 12 ಗಂಟೆವರೆಗೆ ವಿಜ್ಞಾನ ವಿಷಯ ಕುರಿತು ವಿಜಯ್‍ಕುಮಾರ್ ಮೊ.ಸಂ 9980846146, ರುದ್ರಸ್ವಾಮಿ 9243974834, ಹನುಮಂತಪ್ಪ 8453251102, ಉಮೇಶ್ 9731805997, ಮಧ್ಯಾಹ್ನ 2.30 ರಿಂದ 3.30 ರವರೆಗೆ ಸಮಾಜ ವಿಜ್ಞಾನ ವಿಷಯ ಕುರಿತು ಗಂಗಾನಾಯ್ಕ ಮೊ.ಸಂ 9449552593, ಯೋಗಾನಂದ 9901617742, ಪ್ರಕಾಶ್ 9449448813 ಹಾಗೂ ಮಾ.17 ರಂದು 11 ರಿಂದ 12 ಗಂಟೆವರೆಗೆ ಪ್ರಥಮ ಭಾಷೆ ಕನ್ನಡ ಮಹೇಶ್ ಆಲೂರು 7899673075, ಭೈರಪ್ಪ 9845371518, ತಂಬೂಳಿ 9449100156, ಸಕ್ಕೂಬಾಯಿ 9164213460  ಮಧ್ಯಾಹ್ನ 2.30 ರಿಂದ 3.30 ರವರೆಗೆ ತೃತೀಯ ಭಾಷೆ ಹಿಂದಿ ವಿಷಯ ಕುರಿತು ಸುಷ್ಮಾ 9591567292, ಶಿವನಾಯ್ಕ 9343511500, ವಾಣಿ 9481853161, ಗಿರಿಧರ 9448244264  ಮಾಹಿತಿ ನೀಡುವರು ಎಂದು ಡಿಡಿಪಿಐ ತಿಳಿಸಿದ್ದಾರೆ.

error: Content is protected !!