ಶಿವಮೊಗ್ಗ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ವಾತಂತ್ರ್ಯ ಹೋರಾಟದ ಗ್ರಾಮವಾದ ಈಸೂರಿನಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಆಯೋಜಿಸಲಾಗಿದೆ

ಕಾರ್ಯಕ್ರಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಸಂದರ್ಭದಲ್ಲಿ ಮಹನೀಯರು ನಡೆಸಿದ ತ್ಯಾಗ-ಬಲಿದಾನದ ಜ್ಞಾಪಕ ಮಾಡಿಕೊಳ್ಳಲಾಯಿತು ಅದರಲ್ಲಿಯೂ ಈಸೂರಿನ ಹೋರಾಟ ಸ್ವಾತಂತ್ರ್ಯಪೂರ್ವ ಕಿಂತ ಮುಂಚೆ ನಮಗೆ ಬ್ರಿಟಿಷರು ಸ್ವಾತಂತ್ರ್ಯ ಕೊಡುವುದು ಬೇಡ ನಾವೇ ಸ್ವಾತಂತ್ರ್ಯ ಕೊಂಡಿದ್ದೇವೆ ಎಂದು ಘೋಷಿಸಿಕೊಂಡರು ಬ್ರಿಟಿಷರ ವಿರುದ್ಧ ನಂಗೆ ಗೆದ್ದ ಇಲ್ಲಿಯ 5 ಜನರನ್ನು ನೇಣುಗಂಬಕ್ಕೆ ಏರಿಸಲಾಯಿತು ಅವರ ಸ್ಮಾರಕ ಮೈಸೂರಿನಲ್ಲಿದೆ ಏಸೂರ ಕೊಟ್ಟರೂ ಈಸೂರು ಬಿಡೆವು ಎನ್ನುವ ನಾಣ್ಣುಡಿಯಂತೆ ಅಂದಿನ ಸ್ವಾತಂತ್ರ ಹೋರಾಟದ ಕಿಚ್ಚು ಈ ಪ್ರದೇಶದ ಜನರು ನಡೆಸಿದ ಹೋರಾಟವನ್ನು ಜ್ಞಾಪಿಸಿಕೊಳ್ಳಲು ಆಯಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸ್ವಾತಂತ್ರ್ಯ ಹೋರಾಟದ ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು ಈಸೂರು ಸ್ಮಾರಕಕ್ಕೆ ಸಂಸದ ಬಿವೈ ರಾಘವೇಂದ್ರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಎಲ್ ವೈಶಾಲಿ ಪುಷ್ಪನಮನ ಸಲ್ಲಿಸಿ ಸಲ್ಲಿಸಿದರು

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಗುರುಮೂರ್ತಿ ತಾಶೀಲ್ದಾರ್ ಕವಿರಾಜ್ ಇತರರು ಹಾಜರಿದ್ದರು ವಿವಿಧ ಜಾನಪದ ಕಲಾ ತಂಡಗಳು ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿವೈ ರಾಘವೇಂದ್ರ ಕಾರ್ಯಕ್ರಮವನ್ನು ಉದ್ಘಾಟಿ ಸಿದರು ಚಿಂತಕ ಪ್ರಕಾಶ್ ಮಲ್ಪೆ ಸ್ವಾತಂತ್ರ್ಯ ಹೋರಾಟದ ದಿನಗಳ ಮಹತ್ವವನ್ನು ಪರಿಚಯಿಸಿದರು

ಬಿ.ವೈ ರಾಘವೇಂದ್ರ ಸಂಸದ ಮಾತನಾಡಿ ಕರ್ನಾಟಕದ ಭೂಪಟದಲ್ಲಿ ಈಸೂರಿನ ಹೋರಾಟ ಚಿರಸ್ಥಾಯಿಯಾಗಿ ಉಳಿದಿದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಪ್ರದೇಶದ ಜನರು ಬ್ರಿಟಿಷರ ವಿರುದ್ಧ ನಡೆಸಿದ ಕ್ರಾಂತಿ ಅತ್ಯಂತ ಮಹತ್ತರವಾದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕದ 25ಕಡೆಗಳಲ್ಲಿ ವಿಶಿಷ್ಟವಾದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಸ್ವಾತಂತ್ರ್ಯ ಹೋರಾಟದ ಸ್ಮಾರಕ ಇರುವ ಪ್ರದೇಶಗಳು ಮತ್ತು ಐತಿಹ್ಯವುಳ್ಳ ಕೋಟೆಕೊತ್ತಲಗಳ ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ

ಪ್ರಕಾಶ್ ಮಲ್ಪೆ ಚಿಂತಕ ಮಾತನಾಡಿ ನಿಜವಾದ ಇತಿಹಾಸವನ್ನು ಕೆಲಸ ಅದರಲ್ಲಿಯೂ ಮಕ್ಕಳಲ್ಲಿ ಮಾತೃಭೂಮಿಯ ಮಹತ್ವವನ್ನು ತಿಳಿಸುವಂತ ಕೆಲಸ ಆಗಬೇಕಾಗಿದೆ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ಹೋರಾಟ ವಿಚಾರಧಾರೆಗಳನ್ನು ಹೊಸ ತಲೆಮಾರಿನ ಯುವಜನರಿಗೆ ತಿಳಿಸುವ ಕೆಲಸ ಮಹತ್ತರವಾದದ್ದು

ಎಂ ಎಲ್ ವೈಶಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ ಮಾತನಾಡಿ ಶಿವಮೊಗ್ಗ ಶಿವಮೊಗ್ಗ ಜಿಲ್ಲೆ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಜಿಲ್ಲೆ ಅದು ಶಿಕಾರಿಪುರ ತಾಲೂಕಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತಮ್ಮ ಬದುಕನ್ನೇ ಪಣವಾಗಿಟ್ಟು ಅಂದಿನ ಹೋರಾಟಗಾರರನ್ನು ಕಾರ್ಯಕ್ರಮದ ಮೂಲಕ ಮತ್ತೆ ಮತ್ತೆ ಜನತೆಗೆ ನೆನಪಿಸುವ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ

ದೇವೇಂದ್ರಪ್ಪ ಈಸೂರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಶಿಕಾರಿಪುರ ಕರ್ನಾಟಕ ಸರ್ಕಾರ ಬ್ರಿಟಿಷರ ವಿರುದ್ಧ ಒಂದು ಜನತೆ ನಡೆಸಿದ ಹೋರಾಟ ಗಾಂಧೀಜಿಯವರ ಕಾರೆ ಎಲ್ಲವನ್ನು ಪರಿಚಯಿಸುವ ಅತ್ಯುತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು

error: Content is protected !!