ದಿನಾಂಕ 24-06-2019 ರಿಂದ 29-06-2019 ರವರೆಗೆ ಕೆವಿಕೆ ಶಿವಮೊಗ್ಗದಲ್ಲಿ 6 ದಿನಗಳ ‘ಅಣಬೆ ಬೇಸಾಯದ ಸರ್ಟಿಫಿಕೇಟ್ ತರಬೇತಿ ಕಾರ್ಯಕ್ರಮ ಇರುತ್ತದೆ. ಆಸಕ್ತರು 9448255250 ಈ ನಂಬರ್ ಗೆ ತಮ್ಮ ಹೆಸರನ್ನು ನೋಂದಾಯಿಸಬಹುದು. (ಮೊದಲು ನೋಂದಾಯಿಸಿದ 10 ಜನರಿಗೆ ಮಾತ್ರ ಅವಕಾಶ)  ಕಾರ್ಯಕ್ರಮ ಸಂಯೋಜಕರು, ಕೆ.ವಿ.ಕೆ., ಶಿವಮೊಗ್ಗ

error: Content is protected !!